ಚೇವಾರು- ಶಾಲಾ ಮಕ್ಕಳಿಗೆ ಸಮವಸ್ತ್ರ
ವಿತರಣೆ
ಸರಕಾರದಿಂದ ಕೊಡಲ್ಪಟ್ಟ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಚೇವಾರು ಶ್ರೀ ಶಾರದಾ
ಎ.ಯು.ಪಿ.ಶಾಲೆಯಲ್ಲಿ ಜರಗಿತು.ಕಾರ್ಯಕ್ರಮವನ್ನು ಪೈವಳಿಕೆ ಪಂಚಾಯತ್ ಸದಸ್ಯೆ ಸುಬೈದಾ.ಯಂ.ಪಿ.ಉದ್ಘಾಟಿಸಿ
ಸಮವಸ್ತ್ರಗಳನ್ನು ವಿದ್ಯಾರ್ಥಿಗಲಳಿಗೆ ವಿತರಿಸಿದರು.ಸಭೆಯ ಅಧ್ಯಕ್ಷ ಸ್ಥಾನವನ್ನು ಶಾಲಾ
ಮುಖ್ಯೋಪಾಧ್ಯಾಯ ಶ್ಯಾಮ ಭಟ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಲಾ ಹಿತ ರಕ್ಷಣಾ
ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಕೋಯಾ ಶುಭ ಹಾರೈಸಿದರು.ಸ್ಟಾಫ್ ಕಾರ್ಯದರ್ಶಿ ವಿನೋದ್
ಸ್ವಾಗತಿಸಿದರು.ವಿಜಯನ್ ವಂದಿಸಿದರು.
No comments:
Post a Comment