P.E.C. Meeting
|
||
ಪೈವಳಿಕೆ ಪಂಚಾಯತು ಮಟ್ಟದ ಶಾಲಾ ಶಿಕ್ಷಣ ಅಭಿವೃದ್ಧಿ
ಯೋಜನೆ ಅಂಗವಾಗಿ 4-7-2015ರಂದು ಪಂಚಾಯತು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ,ಶಿಕ್ಷಣ ಕ್ಷೇತ್ರದ
ಪ್ರತಿ ವಿಭಾಗದಲ್ಲಿ ಎದುರಿಸುತ್ರುವ ಸಮಸ್ಯೆಗಳು,ಉಂಟಾಗ ಬೇಕಾದ ಬದಲಾವಣೆಗಳ ಕುರಿತು
ಚರ್ಚಿಸಿ,ವರದಿಯನ್ನು ತಯಾರಿಸಲಾಯಿತು
ಶಿಕ್ಷಣದಲ್ಲಿ ಒಳಗೊಂಡ,ಮೌಲ್ಯಮಾಪನ,ವೃತ್ತಿ ಪರಿಚಯ,ಆರೋಗ್ಯ-ದೈಹಿಕ ಶಿಕ್ಷಣ,ಮೂಲಭೂತ
ಸೌಕರ್ಯ,ಶಿಕ್ಷಕ ತರಕಬೇತಿ ಮುಂತಾದ 13 ಮಂಡಲಗಳಲ್ಲಿ ಸುಮಾರು 130ರಷ್ಟು ಚರ್ಚಾ ಸೂಚಕಗಳನ್ನು
ಗುಂಪುಗಳಲ್ಲಿ ಚರ್ಚಿಸಿ,ಮಂಡಿಸಲಾಯಿತು.ಅವುಗಳನ್ನು ಕ್ರೋಢೀಕರಿಸಿ ವರದಿ ತಯಾರಿಸಿ ಪಂಚಾಯತು
ಸೆಕ್ರೆಟರಿಯವರಿಗೆ ಹಸ್ತಾಂತರಿಸಲಾಯಿತು.ಕಾರ್ಯಕ್ರಮವನ್ನು ಪಂಚಾಯತು ಅಧ್ಯಕ್ಷರಾದ ಶ್ರೀ ಮಣಿಕಂಠ ರೈಯವರು ಉದ್ಘಾಟಿಸಿದರು.
|
Wednesday, August 5, 2015
PANCHAYATH LEVEL CONFERENCE
Subscribe to:
Post Comments (Atom)
No comments:
Post a Comment